ಜನವರಿ ೭ - ಜನವರಿ ತಿಂಗಳಿನ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೩ ದಿನಗಳು (ಅಧಿಕ ವರ್ಷದಲ್ಲಿ ೩೫೪ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == == ಜನನ == ೧೮೬೩ - ಸ್ವಾಮಿ ವಿವೇಕಾನಂದ, ಭಾರತದ ತತ್ವಜ್ಞಾನಿ.ಈ ದಿನವನ್ನು "ಯುವಕರ ದಿನ"ವೆಂದು ಆಚರಿಸಲಾಗುತ್ತದೆ. ೧೯೯೨ - ಸಾಮ್ಯೂಲಿ ಲಾಂಗೋ, ಇಟಾಲಿಯನ್ ಫುಟ್ಬಾಲ್ ೧೯೯೩ - ಝಯಾನ್ ಮಲಿಕ್ ಇಂಗ್ಲೀಷ್ ಗಾಯಕ ಮತ್ತು ಗೀತರಚನೆಗಾರ ೧೯೯೩ - ಸಿಮೋನೆ , ಇಟಾಲಿಯನ್ ಫುಟ್ಬಾಲ್ ೧೯೯೩ - ದಕ್ಷಿಣ ಕೊರಿಯಾದ ಗಾಯಕ ಮತ್ತು ನಟ ೨೦೦೪ - ಆಹನ್ ಎಸ್ಇಒ ಹ್ಯುನ್, ದಕ್ಷಿಣ ಕೊರಿಯನ್ ನಟ == ನಿಧನ == ೧೯೦೯ - ಹರ್ಮನ್ ಮಿಂಕೋವ್ಸ್ಕಿ, ಜರ್ಮನಿಯ ಗಣಿತಜ್ಞ. ೨೦೧೨ - ಜಿಮ್ ಸ್ಟಾನ್ಲೆ, ಅಮೆರಿಕನ್ ಫುಟ್ಬಾಲ್ ಆಟಗಾರ ಮತ್ತು ತರಬೇತುದಾರ ೨೦೧೪ - ಅಲೆಕ್ಸಾಂಡ್ರಾ ಬಾಸ್ಟಿಡೊ, ಇಂಗ್ಲೀಷ್ ನಟಿ ೨೦೧೫ - ಎಲೆನಾ ಒಬ್ರಜ್ಟ್ ಸೋವ, ರಷ್ಯಾದ ಗಾಯಕಿ ಮತ್ತು ನಟಿ ೨೦೧೫ - ಇಂಗೆ ವೆರಮ್ಯೂಲಿಯನ್, ಬ್ರೆಜಿಲಿಯನ್ ಡಚ್ ಹಾಕಿ ಆಟಗಾರರಾಗಿದ್ದಾರೆ == ಹಬ್ಬಗಳು/ಆಚರಣೆಗಳು == ಸ್ಮಾರಕ ದಿನ ಪ್ರಾಸಿಕ್ಯೂಟರ್ ಜನರಲ್ ದಿನ ರಾಷ್ಟ್ರೀಯ ಯುವ ದಿನ ಜಂಜಿಬಾರ್ ಕ್ರಾಂತಿ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ